ಅರ್ಥ : ಯಾರು ಅವತಾರವನ್ನು ಧರಿಸುತ್ತಾರೋ
ಉದಾಹರಣೆ :
ಭೂಮಿಯ ಮೇಲೆ ಯಾವಾಗ ಪಾಪದ ಕೆಲಸಗಳು ಹೆಚ್ಚಾಗುತ್ತದೆಯೋ, ಆಗ ಭಗವಂತನು ಮನುಷ್ಯನ ರೂಪದಲ್ಲಿ ಅವತರಿಸಿಬರುತ್ತಾನೆ.
ಸಮಾನಾರ್ಥಕ : ಅವತರಿಸುವ, ಅವತರಿಸುವಂತ, ಅವತರಿಸುವುದು, ದೇಹಧಾರಣೆ ಮಾಡು, ದೇಹಧಾರಣೆ ಮಾಡುವಂತ, ದೇಹಧಾರಣೆ ಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :