ಅರ್ಥ : ಪೂರ್ತಿ ತೆರೆಯದ ಅಥವಾ ಅರ್ಧ ಭಾಗ ತೆರೆದಿರುವ
ಉದಾಹರಣೆ :
ಮಗು ಅರೆತೆರೆದ ಕಣ್ಣುಗಳಲ್ಲಿ ನಿದ್ರೆ ಮಾಡುತ್ತಿತ್ತು.
ಸಮಾನಾರ್ಥಕ : ಅರೆತೆರೆದ, ಅರೆತೆರೆದಂತಹ, ತುಸುತೆರೆದ, ತುಸುತೆರೆದಂತ, ತುಸುತೆರೆದಂತಹ
ಇತರ ಭಾಷೆಗಳಿಗೆ ಅನುವಾದ :
जो आधा खुला और आधा बंद हो।
बच्चा सुबह-सुबह अधमुँदी आँखों से अपनी माँ को निहार रहा था।