ಅರ್ಥ : ಗಣನೆಯಲ್ಲಿ ಅರವತ್ತೊಂಬತ್ತನೇ ಸ್ಥಾನಕ್ಕೆ ಬರುವ
ಉದಾಹರಣೆ :
ನನ್ನ ಚಿಕ್ಕಪ್ಪನಿಗೆ ಅರವತ್ತೊಂಬತ್ತನೇ ವರ್ಷ ನಡೆಯುತ್ತಿದೆ.
ಸಮಾನಾರ್ಥಕ : 69ನೇ, ಅರವತ್ತೊಂಬತ್ತನೆಯ
ಇತರ ಭಾಷೆಗಳಿಗೆ ಅನುವಾದ :
गणना में उनहत्तर के स्थान पर आने वाला।
यह आनंद की उनहत्तरवीं चाल है।