ಅರ್ಥ : ಅಮೆರೀಕಾದ ಅಥವಾ ಅಮೆರಿಕಾಗೆ ಸಂಬಂಧಿಸಿದ
ಉದಾಹರಣೆ :
ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಅಮೆರಿಕಾದ ದೂತ ಬಂದಿದ್ದಾನೆ.
ಸಮಾನಾರ್ಥಕ : ಅಮೆರೀಕಾ
ಇತರ ಭಾಷೆಗಳಿಗೆ ಅನುವಾದ :
Of or relating to the United States of America or its people or language or culture.
American citizens.