ಅರ್ಥ : ಅಭ್ಯಾಸದ ಅಭಾವ
ಉದಾಹರಣೆ :
ಅನಭ್ಯಾಸದಿಂದಾಗಿ ಯಾವುದೇ ವಿಷಯದಲ್ಲಿ ನಿಪುಣತೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಸಮಾನಾರ್ಥಕ : ಅನಭ್ಯಾಸ, ಅಭ್ಯಾಸ ಹೀನತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದರ ಅಭ್ಯಾಸ ಮಾಡದೆ ಇರುವುದು
ಉದಾಹರಣೆ :
ಸೋಹನನಿಗೆ ಕ್ರಿಕೆಟ್ ಆಟದಲ್ಲಿ ಅಷ್ಟೇನು ಅಭ್ಯಾಸವಿಲ್ಲ.
ಸಮಾನಾರ್ಥಕ : ಅಭ್ಯಾಸವಿಲ್ಲದ, ಅಭ್ಯಾಸವಿಲ್ಲದಂತ, ಅಭ್ಯಾಸವಿಲ್ಲದಂತಹ, ಅಭ್ಯಾಸಹೀನತೆಯ, ಅಭ್ಯಾಸಹೀನತೆಯಂತ, ಅಭ್ಯಾಸಹೀನತೆಯಂತಹ
ಇತರ ಭಾಷೆಗಳಿಗೆ ಅನುವಾದ :
जिसका अभ्यास न किया गया हो।
अनभ्यस्त खेल में सोहन को भाग नहीं लेना चाहिए।