ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಟ್ಯಶಾಲೆ ಮುಂತಾದವುಗಳಲ್ಲಿ ವಿಶೇಷತೆ: ಆ ಸ್ಥಾನದಲ್ಲಿ ನಟ, ನಟಿ ಮುಂತಾದವರು ಅಭಿನಯ ಮಾಡುವರು
ಉದಾಹರಣೆ : ನಾನು ರಂಗಮಂಚದ ಹತ್ತಿರದಲ್ಲೆ ಕುಳಿತುಕೊಂಡು ನಾಟಕ ನೋಡಿ ಆನಂದಿಸುತ್ತಿದ್ದೆ
ಸಮಾನಾರ್ಥಕ : ನಾಟಕದ ಮಂಚ, ರಂಗ ಮಂಟಪ, ರಂಗ ಸ್ಥಳ ರಂಗಾಯಣ, ರಂಗಭೂಮಿ, ರಂಗಮಂಚ, ರಂಗಮಧ್ಯ
ಸ್ಥಾಪನೆ