ಅರ್ಥ : ತಮ್ಮಿಂದಲೆ ಆದ ಅಪರಾಧವನ್ನು ತಾವೆ ಒಪ್ಪಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಅವನು ಕಳ್ಳತನ ಮಾಡಿದ ಅಪರಾಧ ಒಪ್ಪಿಕೊಂಡ.
ಸಮಾನಾರ್ಥಕ : ತಪ್ಪು ಒಪ್ಪಿಕೊ
ಇತರ ಭಾಷೆಗಳಿಗೆ ಅನುವಾದ :
अपने द्वारा किये गये अपराध को मानना।
उसने चोरी का अपराध स्वीकार किया।