ಅರ್ಥ : ಭ್ರಷ್ಟ ಕೆಲಸಗಳನ್ನು ಮಾಡಿ ಭ್ರಷ್ಟನಾಗಿರುವ
ಉದಾಹರಣೆ :
ಶಂಕರಾಚಾರ್ಯರು ಅಪಭ್ರಂಶಿತ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದರು.
ಸಮಾನಾರ್ಥಕ : ಅಪಭ್ರಂಶಿತ, ಅಪಭ್ರಂಶಿತವಾದ, ಅಪಭ್ರಂಶಿತವಾದಂತ, ಭ್ರಷ್ಟವಾದ, ಭ್ರಷ್ಟವಾದಂತ, ಭ್ರಷ್ಟವಾದಂತಹ
ಇತರ ಭಾಷೆಗಳಿಗೆ ಅನುವಾದ :