ಅರ್ಥ : ವಾಕ್ಯ ರಚನೆಯಲ್ಲಿ ಆಶ್ಚರ್ಯವನ್ನು, ಕುತೂಹಲವನ್ನು ಸೂಚಿಸುವ ಚಿಹ್ನೆ
ಉದಾಹರಣೆ :
ಅರೆ ! ಈ ವಾಕ್ಯದಲ್ಲಿ ಅರೆ ಎಂಬುದು ಆಶ್ಚರ್ಯಕರ ಸೂಚನೆಯನ್ನು ಕೊಡುತ್ತಿದೆ.
ಸಮಾನಾರ್ಥಕ : " ! ", ಆಶ್ಚರ್ಯ ಸೂಚಕ, ಆಶ್ಚರ್ಯ ಸೂಚಕ ಚಿಹ್ನೆ
ಇತರ ಭಾಷೆಗಳಿಗೆ ಅನುವಾದ :
एक प्रकार का चिह्न जो विस्मय, खेद, आश्चर्य आदि प्रकट करनेवाले शब्दों के बाद लगाया जाता है।
अरे! आप आ गए वाक्य में अरे के बाद विस्मयादि बोधक चिह्न लगा है।