ಅರ್ಥ : ಯಾವುದೋ ಒಂದು ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲಂತಹ
ಉದಾಹರಣೆ :
ಅನಿರ್ಧಾರಿತ ವಿಷಯದ ಬಗೆಗೆ ವಾದ ಮಾಡುವುದನ್ನು ನಿಲ್ಲಿಸುವುದು ಒಲಿತು.
ಸಮಾನಾರ್ಥಕ : ಅನಿರ್ಧಾರಿತವಾದ, ಅನಿರ್ಧಾರಿತವಾದಂತ, ನಿರ್ಧಾರಿಸದ, ನಿರ್ಧಾರಿಸದಂತ, ನಿರ್ಧಾರಿಸದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
ಉದಾಹರಣೆ :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
ಸಮಾನಾರ್ಥಕ : ಅನಿರ್ಣಿತ, ಅನಿರ್ದಿಷ್ಟ, ಅನಿಶ್ಚಿತ, ಸಂದಿಗ್ದ
ಇತರ ಭಾಷೆಗಳಿಗೆ ಅನುವಾದ :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।