ಅರ್ಥ : ಅಧಿಕಾರಯುತ್ತತೆಗೆ ಸಂಬಂಧಿಸಿದ
ಉದಾಹರಣೆ :
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
ಸಮಾನಾರ್ಥಕ : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ
ಅರ್ಥ : ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ
ಉದಾಹರಣೆ :
ಈ ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ.
ಸಮಾನಾರ್ಥಕ : ಅಧಿಕಾರಯುತ
ಇತರ ಭಾಷೆಗಳಿಗೆ ಅನುವಾದ :
Given official approval to act.
An accredited college.ಅರ್ಥ : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ
ಉದಾಹರಣೆ :
ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.
ಸಮಾನಾರ್ಥಕ : ಅಧಿಕಾರಯುತ, ಅಧಿಕಾರಿಕ
ಇತರ ಭಾಷೆಗಳಿಗೆ ಅನುವಾದ :
जिसे अधिकार हो या जो अधिकार से पूर्ण हो।
इस संस्था में आपका भी अधिकारपूर्ण स्थान है।Having authority or ascendancy or influence.
An important official.ಅರ್ಥ : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ
ಉದಾಹರಣೆ :
ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.
ಸಮಾನಾರ್ಥಕ : ಅಧಿಕಾರಯುತ, ಅಧಿಕಾರಿಕ, ಪ್ರಮಾಣಿತ
ಇತರ ಭಾಷೆಗಳಿಗೆ ಅನುವಾದ :
Having authority or ascendancy or influence.
An important official.ಅರ್ಥ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
ಉದಾಹರಣೆ :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
ಸಮಾನಾರ್ಥಕ : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
ಉದಾಹರಣೆ :
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
ಸಮಾನಾರ್ಥಕ : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಧಿಕಾರಯುತ್ತತೆಗೆ ಸಂಬಂಧಿಸಿದ
ಉದಾಹರಣೆ :
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
ಸಮಾನಾರ್ಥಕ : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ
ಇತರ ಭಾಷೆಗಳಿಗೆ ಅನುವಾದ :
Of or relating to or resembling a bureaucrat or bureaucracy.
His bureaucratic behavior annoyed his colleagues.ಅರ್ಥ : ಯಾವುದೋ ಒಂದು ಮಾತು ಅಥವಾ ಕೆಲಸಕ್ಕೆ ಆಧಾರದ ರೂಪದಲ್ಲಿ ಇರುವ
ಉದಾಹರಣೆ :
ನಾವು ಯಾವುದೇ ವಿಷಯವನ್ನು ಗ್ರಹಿಸಬೇಕಾದರೆ ನಮ್ಮ ಅಧಿಕೃತ ಭಾಷೆಯಿಂದ ಮಾತ್ರ ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.
ಇತರ ಭಾಷೆಗಳಿಗೆ ಅನುವಾದ :
जो किसी बात या काम के लिए आधार स्वरूप हो।
हमें कोई भी विषय अपनी आधारिक भाषा में अधिक अच्छे से समझ में आती है।