ಅರ್ಥ : ತನ್ನದಲ್ಲದ ಅನ್ಯರ ಅಧೀನದ ಸ್ಥಳ ಅಥವಾ ಜಾಗವನ್ನು ಆಕ್ರಮಿಸದೇ ಇರುವುದು
ಉದಾಹರಣೆ :
ದೇಶಗಳು ಶಾಂತವಾಗಿರಬೇಕಾದರೆ ಒಂದು ದೇಶವು ಇನ್ನೊಂದು ದೇಶದ ಗಡಿಗಳನ್ನು ಅತಿಕ್ರಮಿಸದಿರುವುದು ಒಳ್ಳೆಯದು.
ಸಮಾನಾರ್ಥಕ : ಮಿತಿಮೀರದಿರುವುದು
ಇತರ ಭಾಷೆಗಳಿಗೆ ಅನುವಾದ :
किसी सीमा आदि का अतिक्रमण न करने की क्रिया।
भारत सर्वदा सीमा अनतिक्रमण के पक्ष में रहा है।