ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಡ್ಡಿ ಮಾಡುವ ಅಥವಾ ತಡೆದು ನಿಲ್ಲಿಸುವ
ಉದಾಹರಣೆ : ಒಳ್ಳೆಯ ಕೆಲವನ್ನು ಮಾಡಲು ಹೋದಾಗ ಅದಕ್ಕೆ ಹಲವರು ಅಡ್ಡಿ ಮಾಡುವರು.
ಸಮಾನಾರ್ಥಕ : ತಡೆಯುವ, ನಿಲ್ಲಿಸುವ
ಇತರ ಭಾಷೆಗಳಿಗೆ ಅನುವಾದ :हिन्दी
निरोध करने वाला या रोकने वाला।
ಅರ್ಥ : ತಡೆಯುವಂತಹ
ಉದಾಹರಣೆ : ಚೀನಾದ ಮಣ್ಣು ವಿದ್ಯುತ್ತನ್ನು ತಡೆಯುವ ಅಂಶವಾಗಿದೆ.
ಸಮಾನಾರ್ಥಕ : ಅಡ್ಡಿ ಮಾಡುವಂತ, ಅಡ್ಡಿ ಮಾಡುವಂತಹ, ತಡೆಯುವ, ತಡೆಯುವಂತ, ತಡೆಯುವಂತಹ
जो अवशोषित करने या मिलने में असक्षम हो।
ಸ್ಥಾಪನೆ