ಅರ್ಥ : ಅಡುಗೆಯನ್ನು ತಯಾರಿಸುವಲ್ಲಿ ಸಹಾಯಕವಾಗುವ ಸಲಕರಣೆಗಳು
ಉದಾಹರಣೆ :
ಒಲೆಯು ಒಂದು ಅಡುಗೆ ಸಾಧನವಾಗಿದೆ.
ಸಮಾನಾರ್ಥಕ : ಅಡಿಗೆ ಉಪಕರಣ, ಅಡಿಗೆ ಸಾಧನ, ಅಡಿಗೆ-ಉಪಕರಣ, ಅಡುಗೆ ಉಪಕರಣ, ಅಡುಗೆ ಸಾಧನ
ಇತರ ಭಾಷೆಗಳಿಗೆ ಅನುವಾದ :
Hardware utensils for use in a kitchen.
kitchenware