ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗ್ರಪೂಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಗ್ರಪೂಜೆ   ನಾಮಪದ

ಅರ್ಥ : ಯಾರಿಗಾಗದರೂ ಪ್ರಪ್ರಥಮ ಬಾರಿಗೆ ಮಾಡುವಂತಹ ಪೂಜೆ

ಉದಾಹರಣೆ : ನಮ್ಮ ಎಲ್ಲಾ ಮಂಗಳ ಕಾರ್ಯಗಳಲ್ಲಿ ಗಣಪತಿಗೆ ಅಗ್ರಪೂಜೆಯನ್ನು ಮಾಡಲಾಗುತ್ತದೆ.

ಸಮಾನಾರ್ಥಕ : ಅಗ್ರ ಪೂಜೆ, ಅಗ್ರ-ಪೂಜೆ, ಮೊದಲ ಪೂಜೆ


ಇತರ ಭಾಷೆಗಳಿಗೆ ಅನುವಾದ :

किसी की सबसे पहले या औरों से पहले की जानेवाली पूजा।

हमारे यहाँ हर मंगल कार्य में गणपति की ही अग्रपूजा होती है।
अग्र पूजा, अग्रपूजा