ಅರ್ಥ : ಮನೆ, ಅಂಗಡಿ, ಮಾರುಕಟ್ಟೆ ಅರಣ್ಯ ಮುಂತಾದವುಗಳಿಗೆ ಹತ್ತಿಕೊಳ್ಳುವ ಬೆಂಕಿಯಲ್ಲಿ ಎಲ್ಲಾ ಸಂಪತ್ತುಗಳು ನಾಶವಾಗಿ ಹೋಗುವುದು
ಉದಾಹರಣೆ :
ಬೇಸಿಗೆಯ ಸಮಯದಲ್ಲಿ ಹಳ್ಳಿಗಾಡಿನ ಪ್ರದೇಶದಲ್ಲಿ ಕಿಚ್ಚಿಡುವ ಘಟನೆಗಳು ತುಂಬಾ ನಡೆಯುವುದು
ಸಮಾನಾರ್ಥಕ : ಕಿಚ್ಚಿಡುವಿಕೆ, ಸೊತ್ತು ಸುಡುವಿಕೆ
ಇತರ ಭಾಷೆಗಳಿಗೆ ಅನುವಾದ :
Malicious burning to destroy property.
The British term for arson is fire-raising.