ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗೋಚರ ಪದದ ಅರ್ಥ ಮತ್ತು ಉದಾಹರಣೆಗಳು.

ಅಗೋಚರ   ಗುಣವಾಚಕ

ಅರ್ಥ : ಇಂದ್ರಿಯ ಜ್ಞಾನಕ್ಕೆ ನಿಲುಕದಿರುವಂತಹುದು

ಉದಾಹರಣೆ : ದೇವರು ಒಂದು ಅಗೋಚರ ಶಕ್ತಿ.

ಸಮಾನಾರ್ಥಕ : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಅಗ್ರಾಹ್ಯ, ಅಗ್ರಾಹ್ಯವಾದ, ಅಗ್ರಾಹ್ಯವಾದಂತ, ಅಗ್ರಾಹ್ಯವಾದಂತಹ, ಇಂದ್ರಿಯಾತೀತ, ಇಂದ್ರಿಯಾತೀತವಾದ, ಇಂದ್ರಿಯಾತೀತವಾದಂತ, ಇಂದ್ರಿಯಾತೀತವಾದಂತಹ, ಕಾಣಲಾಗದ, ಕಾಣಲಾಗದಂತ, ಕಾಣಲಾಗದಂತಹ, ಗ್ರಹಿಸಲಾಗದ, ಗ್ರಹಿಸಲಾಗದಂತ, ಗ್ರಹಿಸಲಾಗದಂತಹ, ತಿಳಿಯಲಾಗದ, ತಿಳಿಯಲಾಗದಂತ, ತಿಳಿಯಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो इंद्रियों से परे हो या जिसका ज्ञान या अनुभव इंद्रियों से न हो सके।

ईश्वर इंद्रियातीत है।
अगोचर, अतींद्रिय, अतीन्द्रिय, अप्रत्यक्ष, अभौतिक, अविषय, अव्यक्त, इंद्रियागोचर, इंद्रियातीत, इन्द्रियागोचर, गोतीत, परोक्ष

Impossible or difficult to perceive by the mind or senses.

An imperceptible drop in temperature.
An imperceptible nod.
Color is unperceivable to the touch.
imperceptible, unperceivable

ಅರ್ಥ : ಕಣ್ಣಿಗೆ ಕಾಣದೇ ಇರುವುದು

ಉದಾಹರಣೆ : ಪರಮಾತ್ಮನು ಅದೃಶ್ಯವಾದ ಶಕ್ತಿ.

ಸಮಾನಾರ್ಥಕ : ಅಕ್ಷಿಗೋಚರವಲ್ಲದ, ಅಕ್ಷಿಗೋಚರವಲ್ಲದಂತ, ಅಕ್ಷಿಗೋಚರವಲ್ಲದಂತಹ, ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಅದೃಶ್ಯವಾದ, ಅದೃಶ್ಯವಾದಂತ, ಅದೃಶ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका ज्ञान नेत्रों से न हो सके या दिखाई न देने वाला।

ईश्वर की अदृश्य शक्ति प्रत्येक स्थान पर विद्यमान है।
अंतर्हित, अडीठ, अदर्श, अदिष्ट, अदृश्य, अदृश्यमान, अदृष्टिगोचर, अनडीठ, अनदेखा, अन्तर्हित, अपेख, अलक्षित, अलक्ष्य, अलख, अलखित, अलच्छ, अलेख, अलेखा, अलोक, अस्तमित, तिरोहित, लोचनातीत, विलीन