ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
ಉದಾಹರಣೆ : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.
ಸಮಾನಾರ್ಥಕ : ಒಂಭತ್ತು, ನವ
ಇತರ ಭಾಷೆಗಳಿಗೆ ಅನುವಾದ :हिन्दी English
आठ और एक के योग से प्राप्त संख्या।
The cardinal number that is the sum of eight and one.
ಅರ್ಥ : ಎಂಟು ಮತ್ತು ಒಂದು
ಉದಾಹರಣೆ : ಈ ಲೇಖನಿಯ ಬೆಲೆ ಒಬ್ಬತ್ತು ರೂಪಾಯಿ.
ಸಮಾನಾರ್ಥಕ : IX, ಒಬ್ಬತ್ತು
ಅರ್ಥ : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ
ಉದಾಹರಣೆ : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.
ಸಮಾನಾರ್ಥಕ : 9ನೇ, ಒಬ್ಬತು, ಒಬ್ಬತ್ತನೇ, ನವ
गिनती आदि में नौ के स्थान पर आने वाला।
Coming next after the eighth and just before the tenth in position.
ಸ್ಥಾಪನೆ