ಅರ್ಥ : ಮುವತ್ತಕ್ಕೆ ಒಂಭತ್ತನ್ನು ಕೂಡುವುದರಿಂದ ಪ್ರಾಪ್ತಿಯಾಗುವ ಅಂಕ
ಉದಾಹರಣೆ :
ಮುವತ್ತೊಂಬತ್ತನ್ನು ಹದಿಮೂರು ಮತ್ತು ಮೂರರಿಂದ ವಿಭಾಗಿಸ ಬಹುವುದಾಗಿದೆ.
ಸಮಾನಾರ್ಥಕ : IXL, ಮುವತ್ತೊಂಭತ್ತು
ಅರ್ಥ : ಮುವತ್ತು ಮತ್ತು ಒಂಭತ್ತು
ಉದಾಹರಣೆ :
ಅವರ ಶ್ರಾದ್ಧಾಕ್ಕೆ ಸುಮಾರು ಮುವತ್ತೊಂಬತ್ತು ಜನರು ಬಂದಿದ್ದರು.
ಸಮಾನಾರ್ಥಕ : IXL, ಮುವತ್ತೊಂಬತ್ತು