ಅರ್ಥ : ಗಣನೆಯಲ್ಲಿ ತೊಂತ್ಮೂರು ಸ್ಥಾನಕ್ಕೆ ಬರುವ
ಉದಾಹರಣೆ :
ಸಚಿನ್ ತೊಂಬತ್ಮೂರನೆ ರನ್ ಗೆ ಔಟ್ ಆದರು.
ಸಮಾನಾರ್ಥಕ : 93ನೇ, ತೊಂಬತ್ಮೂರನೆ, ತೊಂಬತ್ಮೂರನೆಯ, ತೊಂಬತ್ಮೂರನೇ, ತೊಂಬತ್ಮೂರನೇಯ
ಇತರ ಭಾಷೆಗಳಿಗೆ ಅನುವಾದ :
गणना में तिरानबे के स्थान पर आने वाला।
सचिन का तिरानबेवाँ शतक पूर्ण हुआ।