ಅರ್ಥ : ಹತ್ತು ಮತ್ತು ನೂರನ್ನು ಗುಣಿಸಿದಾಗ ಸಿಗುವ ಸಂಖ್ಯೆ
ಉದಾಹರಣೆ :
ಐನೂರು ಮತ್ತು ಐನೂರು ರೂಗಳನ್ನು ಕೂಡಿದಾಗ ಸಿಗುವ ಒಂದು ಉತ್ತರ ಸಾವಿರ.
ಸಮಾನಾರ್ಥಕ : ಒಂದು ಸಾವಿರ, ಸಾವಿರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹತ್ತು ನೂರು
ಉದಾಹರಣೆ :
ಅವನು ನನ್ನಿಂದು ಒಂದು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾನೆ.
ಸಮಾನಾರ್ಥಕ : ಒಂದು ಸಾವಿರ, ಸಹಸ್ರ, ಸಾವಿರ
ಇತರ ಭಾಷೆಗಳಿಗೆ ಅನುವಾದ :