ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ () ಪದದ ಅರ್ಥ ಮತ್ತು ಉದಾಹರಣೆಗಳು.

()   ನಾಮಪದ

ಅರ್ಥ : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ

ಉದಾಹರಣೆ : ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.

ಸಮಾನಾರ್ಥಕ : ಆವರಣ, ಆವರಣ ಚಿಹ್ನೆ, ಕಂಸ, ಕೋಷ್ಠಕ


ಇತರ ಭಾಷೆಗಳಿಗೆ ಅನುವಾದ :

लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।

इन अंकों को कोष्टक चिह्न के अंदर लिखो।
कोष्ठ, कोष्ठक, कोष्ठक चिन्ह, कोष्ठक चिह्न

Either of two punctuation marks ([ or ]) used to enclose textual material.

bracket, square bracket

ಅರ್ಥ : ಆವರಣ ಚಿಹ್ನೆಯಲ್ಲಿ ಕಡಿಮೆ ಪ್ರಮಾಣದ ವಿಷಯವನ್ನು ಅಡಕಗೊಳಿಸುವುದನ್ನು ಸೂಚಿಸುವ ಚಿಹ್ನೆ

ಉದಾಹರಣೆ : ಅಲ್ಪಾವರಣದಲ್ಲಿ ಹೆಚ್ಚು ವಿಷಯಗಳನ್ನು ವಿವರಿಸಲಾಗದು.

ಸಮಾನಾರ್ಥಕ : ಅಲ್ಪಾವರಣ, ಅಲ್ಪಾವರಣ ಚಿಹ್ನೆ


ಇತರ ಭಾಷೆಗಳಿಗೆ ಅನುವಾದ :

कोष्ठक चिह्न का एक प्रकार जो छोटा होता है और जिसका प्रयोग अन्य कोष्टकों से अधिक किया जाता है।

(आम), यहाँ छोटे कोष्टक के बीच में आम लिखा गया है।
छोटा कोष्ठक, छोटा कोष्ठक चिन्ह, छोटा कोष्ठक चिह्न

Either of two punctuation marks (or) used to enclose textual material.

parenthesis