ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಗೆ ಬರು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಗೆ ಬರು   ಕ್ರಿಯಾಪದ

ಅರ್ಥ : ಯಾವುದಾದರು ಒಂದು ಆಕೃತಿಯಲ್ಲಿ ಯಾವುದಾದರು ಒಂದು ಮೂಲೆ ಅಥವಾ ಭಾಗ ಅಗತ್ಯಕ್ಕಿಂತ ಹೆಚ್ಚು ಹೊರಗೆ ಬಂದಿರುವ ಪ್ರಕ್ರಿಯೆ

ಉದಾಹರಣೆ : ಈ ಮೇಜಿನ ಮೂಲೆ ಸ್ವಲ್ಪ ಹೊರಗೆ ಬಂದಿದೆ.

ಸಮಾನಾರ್ಥಕ : ಚಾಚಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी ओर बढ़ा हुआ होना।

इस मेज का कोना थोड़ा निकला है।
निकलना

ಅರ್ಥ : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ

ಉದಾಹರಣೆ : ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.

ಸಮಾನಾರ್ಥಕ : ಬೇರೆಯಾಗು


ಇತರ ಭಾಷೆಗಳಿಗೆ ಅನುವಾದ :

मेल या दल आदि में से अलग होना।

वह काँग्रेस से निकल गया।
कबूतर अपने झुंड से टूट गया।
अरगाना, अलग होना, टूटना, निकलना, पृथक होना, फूटना, हटना

Remove oneself from an association with or participation in.

She wants to leave.
The teenager left home.
She left her position with the Red Cross.
He left the Senate after two terms.
After 20 years with the same company, she pulled up stakes.
depart, leave, pull up stakes