ಅರ್ಥ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
ಉದಾಹರಣೆ :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
ಸಮಾನಾರ್ಥಕ : ಸಮನ್ವಯ, ಸಮರಸ, ಸಾಂಗತ್ಯ, ಸುಸಂಗತತೆ
ಇತರ ಭಾಷೆಗಳಿಗೆ ಅನುವಾದ :
The quality of being similar or comparable in kind or nature.
There is a remarkable homogeneity between the two companies.ಅರ್ಥ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
ಉದಾಹರಣೆ :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
ಸಮಾನಾರ್ಥಕ : ಕೂಡುವಿಕೆ, ಸಂಯೋಗ, ಸೇರುವಿಕೆ
ಇತರ ಭಾಷೆಗಳಿಗೆ ಅನುವಾದ :
The temporal property of two things happening at the same time.
The interval determining the coincidence gate is adjustable.