ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಕಂದಮಾತಾ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಕಂದಮಾತಾ   ನಾಮಪದ

ಅರ್ಥ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಇವಳು ಸ್ಕಂದನ ತಾಯಿ

ಉದಾಹರಣೆ : ಸ್ಕಂದಮಾತೆಯ ಪೂಜೆಯನ್ನು ನವರಾತ್ರಿಯ ಐದನೇ ದಿನ ಮಾಡುತ್ತಾರೆ.

ಸಮಾನಾರ್ಥಕ : ಸ್ಕಂದಮಾತೆ


ಇತರ ಭಾಷೆಗಳಿಗೆ ಅನುವಾದ :

माँ दुर्गा के नौ रूपों में से एक जो स्कंद की माता थीं।

स्कंदमाता की पूजा नवरात के पाँचवे दिन होती है।
स्कंदमाता, स्कन्दमाता