ಅರ್ಥ : ಎಲ್ಲಾ ಅಂಗಗಳಿಗೆ ಸಂಬಂಧಿಸಿದ
ಉದಾಹರಣೆ :
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತಿ ಮುಖ್ಯವಾಗಿದೆ.
ಸಮಾನಾರ್ಥಕ : ಎಲ್ಲಾ ಅಂಗಗಳ
ಇತರ ಭಾಷೆಗಳಿಗೆ ಅನುವಾದ :
Having every necessary or normal part or component or step.
A complete meal.ಅರ್ಥ : ನಾಲ್ಕು ಕಡೆಗಳಲ್ಲಿಯೂ ಮುಖ ಇರುವಂತಹ
ಉದಾಹರಣೆ :
ಅಶೋಕ ಸ್ತಂಭದ ಮೇಲೆ ನಿರ್ಮಿಸಲಾಗಿರುವ ಸಿಂಹದ ಮೂರ್ತಿಗಳು ಸರ್ವತೋಮುಖವಾಗಿದೆ.
ಸಮಾನಾರ್ಥಕ : ಸರ್ವತೋಮುಖವಾದ, ಸರ್ವತೋಮುಖವಾದಂತ
ಇತರ ಭಾಷೆಗಳಿಗೆ ಅನುವಾದ :