ಅರ್ಥ : ಘಟನೆಗಳ ನಡುವೆ ಸಮಯದ ಅಂತರ ಹೆಚ್ಚಿರುವ ಸ್ಥಿತಿಯ ರೀತಿ
ಉದಾಹರಣೆ :
ಅವರಿಬ್ಬರೂ ಸಮಯ ಕಳೆದ ಹಾಗೆ ತಮ್ಮ ವೈಮನಸ್ಯವನ್ನು ಮರೆತರು.
ಸಮಾನಾರ್ಥಕ : ಒಂದಷ್ಟು ಸಮಯದ ನಂತರ, ಕಾಲಾಂತರದಲ್ಲಿ, ದಿನ ಕಳೆದ ಹಾಗೆ, ದಿನದಿಂದ ದಿನಕ್ಕೆ
ಇತರ ಭಾಷೆಗಳಿಗೆ ಅನುವಾದ :
काफ़ी समय बीत जाने पर।
कालांतर में वह बीती घटनाओं को भूल ही गया और पुनः रामू से दोस्ती कर ली।