ಅರ್ಥ : ವೇತನದ ಮೇರೆಗೆ ಕೆಲಸ ಮಾಡುವವ ಅಥವಾ ವೇತನ ಪಡೆಯುವ ನೌಕರ
ಉದಾಹರಣೆ :
ವೇತನ_ಪಡೆಯುವವರು ವೇತನ ಹೆಚ್ಚಳಕ್ಕಾಗಿ ಮುಷ್ಕರ ಮಾಡುತ್ತಿದ್ದಾರೆ.
ಸಮಾನಾರ್ಥಕ : ವೇತನ ಪಡೆಯುವವ, ವೇತನ ಪಡೆಯುವವನಾದ, ವೇತನ ಪಡೆಯುವವನಾದಂತ, ವೇತನಗ್ರಾಹಿ, ವೇತನಗ್ರಾಹಿಯಾದ, ವೇತನಗ್ರಾಹಿಯಾದಂತ, ವೇತನಗ್ರಾಹಿಯಾದಂತಹ, ವೇತನದಾಯಿ, ವೇತನದಾಯಿಯಾದ, ವೇತನದಾಯಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
वेतन पर काम करने या वेतन पानेवाला।
वह एक वैतनिक कर्मचारी है पर तीन महीने से उसका वेतन रूका हुआ है।