ಅರ್ಥ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ
ಉದಾಹರಣೆ :
ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.
ಸಮಾನಾರ್ಥಕ : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿಶ್ವಾಸ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ
ಇತರ ಭಾಷೆಗಳಿಗೆ ಅನುವಾದ :
A disposition to be friendly and approachable (easy to talk to).
affability, affableness, amiability, amiableness, bonhomie, genialityಅರ್ಥ : ವಿನಯದಿಂದ ಕೂಡಿದ ವ್ಯವಹಾರ ಅಥವಾ ನಡವಳಿಕೆ
ಉದಾಹರಣೆ :
ಅಧಿಕಾರಿಯು ವಿನೀತತೆ ತೋರಿ ನಮ್ಮ ಮಾತುಗಳನ್ನು ಕೇಳಿದನು
ಇತರ ಭಾಷೆಗಳಿಗೆ ಅನುವಾದ :