ಅರ್ಥ : ಕೆಲವು ಭಾರತದ ರಾಜ್ಯಗಳ ಲೋಕ ಮಂತ್ರಿಯ ಒಂದು ಪ್ರತಿನಿಧಿ ಸಭೆ ಇದರ ಸದಸ್ಯರನ್ನು ಪ್ರತ್ಯಕ್ಷ ಚುನಾವಣೆಯಿಂದ ಆರಿಸಲಾಗುತ್ತದೆ ಹಾಗೂ ಕೆಲವು ಸದಸ್ಯರನ್ನು ರಾಜ್ಯಪಾಲರ ಮೂಲಕ ಚುನಾಯಿಸುತ್ತಾರೆ
ಉದಾಹರಣೆ :
ವಿಧಾನ ಪರಿಷತ್ ವಿಧಾನ ಮಂಡಲದ ಅಂಗ ಇದರ ಸದಸ್ಯರುಗಳ ಕಾರ್ಯಾವಧಿ ಆರು ವರ್ಷ.
ಸಮಾನಾರ್ಥಕ : ವಿಧಾನ ಪರಿಷತ್
ಇತರ ಭಾಷೆಗಳಿಗೆ ಅನುವಾದ :
कुछ भारतीय राज्यों में लोकतंत्र की एक प्रतिनिधि सभा जिसके सदस्य अप्रत्यक्ष चुनाव के द्वारा चुने जाते हैं तथा कुछ सदस्य राज्यपाल के द्वारा मनोनित किए जाते हैं।
विधान परिषद् विधानमंडल का अंग है जिसके सदस्यों का कार्यकाल छह वर्षों का होता है।A unicameral legislature.
legislative council