ಅರ್ಥ : ವಿಕಾಸಕ್ಕೆ ಸಂಬಂಧಿಸಿದ ಅಥವಾ ವಿಕಾಸದ
ಉದಾಹರಣೆ :
ಅವರು ಕೆಲವು ವಿಕಾಸಾತ್ಮಕವಾದ ಕಾರ್ಯಗಳನ್ನು ಪೂರ್ಣ ಮಾಡುವುದರಲ್ಲಿ ತೊಡಗಿದ್ದಾರೆ.
ಸಮಾನಾರ್ಥಕ : ವಿಕಾಸಾತ್ಮಕವಾದ, ವಿಕಾಸಾತ್ಮಕವಾದಂತ
ಇತರ ಭಾಷೆಗಳಿಗೆ ಅನುವಾದ :
विकास से संबंधी या विकास का।
वह कुछ विकासात्मक कार्यों को पूरा करने में लगा है।