ಅರ್ಥ : ಯಾರೋ ಒಬ್ಬರು ಅತಿಯಾಗಿ ಮಾತನಾಡುತ್ತಾರೆ
ಉದಾಹರಣೆ :
ಅಧಿಕ ಪ್ರಸಂಗಿ ವ್ಯಕ್ತಿಗಳಿಂದ ದೂರವಿರಬೇಕು.
ಸಮಾನಾರ್ಥಕ : ಅಧಿಕಪ್ರಸಂಗಿ, ಅಧಿಕಪ್ರಸಂಗಿಯಾದ, ಅಧಿಕಪ್ರಸಂಗಿಯಾದಂತ, ಅಧಿಕಪ್ರಸಂಗಿಯಾದಂತಹ, ವಾಚಾಳನಾದ, ವಾಚಾಳನಾದಂತ, ವಾಚಾಳನಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಬಹಳ ಎತ್ತರದ ಧ್ವನಿಯಲ್ಲಿ ಅನುಚಿತ ಮಾತುಗಳನ್ನು ಅಡುವವ
ಉದಾಹರಣೆ :
ನಾನು ನಿಮ್ಮಂತಹ ಅಧಿಕಪ್ರಸಂಗಿ ವ್ಯಕ್ತಿಗಳ ಜೊತೆ ಮಾತನಾಡಲು ಇಷ್ಟಪಡುವುದಿಲ್ಲ.
ಸಮಾನಾರ್ಥಕ : ಅಧಿಕಪ್ರಸಂಗಿ
ಇತರ ಭಾಷೆಗಳಿಗೆ ಅನುವಾದ :