ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ
ಉದಾಹರಣೆ : ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.
ಸಮಾನಾರ್ಥಕ : ಕಳಾಹೀನವಾದ, ಕಾಂತಿಹೀನ, ಖಿನ್ನ, ಬಾಡಿದ, ವಿಷಣ್ಣ
ಇತರ ಭಾಷೆಗಳಿಗೆ ಅನುವಾದ :हिन्दी English
जिसकी कान्ति मलिन पड़ गई हो।
Affected or marked by low spirits.
ಸ್ಥಾಪನೆ