ಅರ್ಥ : ಸಮುದ್ರದಲ್ಲಿ ದೊರೆಯುವ ಒಂದು ಅಮೂಲ್ಯವಾದ ರತ್ನ
ಉದಾಹರಣೆ :
ಗೀತ ಮುತ್ತಿನ ಉಂಗುರವನ್ನು ಧರಿಸಿದ್ದಳು
ಇತರ ಭಾಷೆಗಳಿಗೆ ಅನುವಾದ :
A smooth lustrous round structure inside the shell of a clam or oyster. Much valued as a jewel.
pearlಅರ್ಥ : ಚುಂಬಿಸುವ ಕ್ರಿಯೆ
ಉದಾಹರಣೆ :
ತಾಯಿಯು ಮಗುವಿಗೆ ಪ್ರೀತಿಯಿಂದ ಮುತ್ತಿಡುತ್ತಿದ್ದಾಳೆ
ಸಮಾನಾರ್ಥಕ : ಚುಂಬನ
ಇತರ ಭಾಷೆಗಳಿಗೆ ಅನುವಾದ :