ಅರ್ಥ : ನವ ರತ್ನದಲ್ಲಿನ ಒಂದು ರತ್ನ
ಉದಾಹರಣೆ :
ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು
ಸಮಾನಾರ್ಥಕ : ಅನರ್ಘ್ಯರತ್ನ, ಅರುಣೋಫಲ, ರತ್ನ, ವಜ್ರ, ವೈಡೂರ್ಯ, ಶೋಣಿತಫಲ, ಸ್ಫಟಿಕ
ಇತರ ಭಾಷೆಗಳಿಗೆ ಅನುವಾದ :
एक रत्न जिसकी गिनती नौ रत्नों में होती है।
राजा दशरथ का खज़ाना माणिक आदि रत्नों से भरा हुआ था।A transparent deep red variety of corundum. Used as a gemstone and in lasers.
rubyಅರ್ಥ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ
ಉದಾಹರಣೆ :
ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ
ಉದಾಹರಣೆ :
ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
ಇತರ ಭಾಷೆಗಳಿಗೆ ಅನುವಾದ :