ಅರ್ಥ : ಮರದ ಕೆಲಸವನ್ನು ಮಾಡುವ ಒಂದು ಜಾತಿ
ಉದಾಹರಣೆ :
ನಿಧಾನವಾಗಿ ಬಡಿಗ ಜಾತಿಯವರು ತಮ್ಮ ಕೆಲಸದಿಂದ ದೂರವಾಗುತ್ತಿದ್ದಾರೆ.
ಸಮಾನಾರ್ಥಕ : ಬಡಿಗ ಜಾತಿ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiಅರ್ಥ : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
ಉದಾಹರಣೆ :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
ಸಮಾನಾರ್ಥಕ : ಬಡಿಗ, ಮರಗೆಲಸ ಮಾಡುವವ
ಇತರ ಭಾಷೆಗಳಿಗೆ ಅನುವಾದ :
A woodworker who makes or repairs wooden objects.
carpenter