ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಣ್ಣೊಡ್ಡ ಪದದ ಅರ್ಥ ಮತ್ತು ಉದಾಹರಣೆಗಳು.

ಮಣ್ಣೊಡ್ಡ   ನಾಮಪದ

ಅರ್ಥ : ಮಣ್ಣನ್ನು ಅಗಿಯುವ ಕೂಲಿಯವನು ಅಥವಾ ಆಳು

ಉದಾಹರಣೆ : ಕಣಿಯಲ್ಲಿ ಕೆಲಸ ಮಾಡುವವನು ಗುದ್ದಲಿಯನ್ನು ತೆಗೆದುಕೊಂಡು ಹೋದನು.

ಸಮಾನಾರ್ಥಕ : ಅಗಿಯುವವ, ಕಣಿಯಲ್ಲಿ ಕೆಲಸ ಮಾಡುವವ, ಕನ್ನ ಹಾಕುವವ, ಸುರಂಗ ಹಾಕುವವ


ಇತರ ಭಾಷೆಗಳಿಗೆ ಅನುವಾದ :

मिट्टी खोदनेवाला मजदूर।

खनिक फावड़ा लेकर काम पर निकल पड़ा।
औंड़, खनक, खनिक, बेलदार

A laborer who digs.

digger

ಅರ್ಥ : ಮಣ್ಣೊಡ್ಡ ಮಾಡುವ ಕೆಲಸ ಅಥವಾ ಮಣ್ಣನ್ನು ತೊಡುವ ಕೆಲಸ

ಉದಾಹರಣೆ : ಶ್ಯಾಮನು ಮಣ್ಣೊಡ್ಡ ಕೆಲಸವನ್ನು ಮಾಡಿಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

बेलदार का काम या मिट्टी खोदने का काम।

श्याम बेलदारी करके अपनी जीविका चलाता है।
बेलदारी

Productive work (especially physical work done for wages).

His labor did not require a great deal of skill.
labor, labour, toil