ಅರ್ಥ : ಕೊಲೆ ಮಾಡುವುದೇ ವೃತ್ತಿಯಾಗಿಸಿಕೊಂಡಿರುವ ಸಂಘಟನೆ
ಉದಾಹರಣೆ :
ಇಟಲಿಯ ಮಾಫಿಯ ಜನರು ಎಲ್ಲರಿಗಿಂತ ಭಯಾನಕರೆಂದು ನಂಬುತ್ತಾರೆ
ಸಮಾನಾರ್ಥಕ : ಮಾಫಿಯ
ಇತರ ಭಾಷೆಗಳಿಗೆ ಅನುವಾದ :
A secret terrorist group in Sicily. Originally opposed tyranny but evolved into a criminal organization in the middle of the 19th century.
maffia, mafia, sicilian mafia