ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾರತ ರತ್ನ ಪದದ ಅರ್ಥ ಮತ್ತು ಉದಾಹರಣೆಗಳು.

ಭಾರತ ರತ್ನ   ನಾಮಪದ

ಅರ್ಥ : ಭಾರತದ ಸರ್ಕಾರದಿಂದ ರಾಷ್ಟ್ರೀಯ ಸೇವೆಗಾಗಿ ಯಾವುದಾದರು ವ್ಯಕ್ತಿಗೆ ನೀಡುವಂತಹ ಸರ್ವೋಚ್ಛ ನಾಗಾರೀಕ ಗೌರವ

ಉದಾಹರಣೆ : ಮದರ್ ಥೆರೇಸಾ ಹಾಗೂ ನೆಲ್ಸನ್ ಮಂಡೇಲರಂತಹ ವಿದೇಶಿಯನರಿಗೂ ಕೂಡ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಮಾನಾರ್ಥಕ : ಭಾರತರತ್ನ


ಇತರ ಭಾಷೆಗಳಿಗೆ ಅನುವಾದ :

भारत सरकार द्वारा किसी व्यक्ति को राष्ट्रीय सेवा के लिए दिया जाने वाला सर्वोच्च नागरिक सम्मान।

मदर टेरेसा तथा नेल्सन मंडेला जैसे विदेशियों को भी भारत रत्न से सम्मानित किया गया है।
भारत रत्न, भारतरत्न