ಅರ್ಥ : ಯಾರೋ ಒಬ್ಬರು ಅನುಚಿತವಾದ ಕೆಲಸ ಮಾಡಲು ಅವರ ಮೇಲೆ ಆರೋಪ ಮಾಡುತ್ತ ಅದರ ಬಗೆಗೆ ಚರ್ಚೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಕೆಟ್ಟ ಕೆಲಸ ಮಾಡಿದರೆ ಜನರು ನಿನ್ನತ್ತ ಬೆರಳು ಮಾಡಿ ತೋರಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
किसी के कोई अनुचित काम करने पर उसकी ओर संकेत करते हुए उसकी चर्चा करना।
बुरा काम करोगे तो लोग उँगली उठाएँगे ही।