ಅರ್ಥ : ಶೋಕಿಗಾಗಿ ತನ್ನ ಬಗ್ಗೆಯೇ ಬಹುವಾಗಿ ಹೇಳಿಕೊಳ್ಳುವುದು ಅಥವಾ ಸುಳ್ಳನ್ನು ಸತ್ಯವೆಂಬಂತೆ ವರ್ಣಿಸುವುದು
ಉದಾಹರಣೆ :
ಮಹಾಭಾರತದ ಉತ್ತರಕುಮಾರ ಸದಾ ಹೆಂಗಳೆಯರೊಂದಿಗೆ ಜಂಭ ಕೊಚ್ಚುವುದನ್ನು ಮಾಡುತ್ತಿದ್ದನು.
ಸಮಾನಾರ್ಥಕ : ಜಂಭ ಕೊಚ್ಚುವುದು, ಬಡಿವಾರ
ಇತರ ಭಾಷೆಗಳಿಗೆ ಅನುವಾದ :