ಅರ್ಥ : ಬಿಸಿಲಿನಲ್ಲಿ ಈ ಪ್ರಕಾರವಾಗಿ ಕುಳಿತು ಅಥವಾ ಒರಗುವ ಕ್ರಿಯೆಯಿಂದ ಶರೀರಿದ ಎಲ್ಲಾ ಭಾಗಗಳು ಈ ಪ್ರಭಾವಕ್ಕೊಳಗಾಗುತ್ತದೆ
ಉದಾಹರಣೆ :
ಅವರು ಚಳಿಗಾಲದಲ್ಲಿ ಬೆಳಗೆ-ಬೆಳಗೆ ಸೂರ್ಯ ಸ್ನಾನ ಮಾಡುತ್ತಾನೆ.
ಸಮಾನಾರ್ಥಕ : ಬಿಸಿಲು ಸ್ನಾನ, ಸೂರ್ಯ ಸ್ನಾನ, ಸೂರ್ಯ-ಸ್ನಾನ
ಇತರ ಭಾಷೆಗಳಿಗೆ ಅನುವಾದ :
Immersing the body in sunlight.
sun bathing