ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಡುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಡುವಿಕೆ   ನಾಮಪದ

ಅರ್ಥ : ಯಾವುದಾದರು ವಸ್ತು ಅಥವಾ ಜೀವಿಗಳ ನಡುವಿನ ಸಂಬಂಧವನ್ನು ತೊರೆಯುವ ಕ್ರಿಯೆ

ಉದಾಹರಣೆ : ಹೆಂಡತಿ, ಮಕ್ಕಳನ್ನು ತೊರೆದ ಮೇಲೆ ಅವನು ಎಂದೂ ಸುಖವಾಗಿ ಬಾಳಲಿಲ್ಲ.

ಸಮಾನಾರ್ಥಕ : ತೊರೆತ, ತ್ಯಜಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

किसी वस्तु या प्राणी से संबंध तोड़ लेने की क्रिया या भाव।

पत्नी तथा बच्चों के परित्याग के पश्चात् वह कभी सुखी नहीं रहा।
अवध्वंस, छोड़ना, त्याग, त्यागना, परित्याग, परिहार, विसर्जन

The act of giving something up.

abandonment, desertion, forsaking