ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಮಯದಲ್ಲಿ ದೃಷ್ಟಿಯಲ್ಲಿ ದೂರವಿರುವಂತಹ
ಉದಾಹರಣೆ : ಅವರು ಬಹಳ ದೂರದಲ್ಲಿರುವ ಭೂತದ ವಿಷಯವನ್ನು ಹೇಳುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :हिन्दी English
समय की दृष्टि से दूर का।
Separate or apart in time.
ಅರ್ಥ : ಎಲ್ಲೋ ಒಂದು ಕಡೆ ತಲುಪುವುದು ಬಹಳ ಕಠಿಣವಾಗುವ
ಉದಾಹರಣೆ : ದಾರಿ ತಪ್ಪಿದ್ದ ನಾವೆಲ್ಲರೂ ಬಹಳ ದೂರದ ಪರ್ವತ ಕ್ಷೇತ್ರಕ್ಕೆ ಬಂದು ತಲುಪಿದೆವು.
जहाँ पहुँचना कठिन हो और जो अघना बसा हो।
Inaccessible and sparsely populated.
ಸ್ಥಾಪನೆ