ಅರ್ಥ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ಉದಾಹರಣೆ :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
ಸಮಾನಾರ್ಥಕ : ಅಂತ್ಯ, ಪೂರ, ಮುಕ್ತಾಯ, ಸಂಪೂರ್ಣ, ಸಮಾಪ್ತಿ
ಇತರ ಭಾಷೆಗಳಿಗೆ ಅನುವಾದ :
Having finished or arrived at completion.
Certain to make history before he's done.ಅರ್ಥ : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ
ಉದಾಹರಣೆ :
ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.
ಸಮಾನಾರ್ಥಕ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Being complete of its kind and without defect or blemish.
A perfect circle.ಅರ್ಥ : ಯಾವಾಗ ಸೂರ್ಯ ಅಥವಾ ಚಂದ್ರನ ಗೋಲಾಕಾರದಲ್ಲಿ ಪೂರ್ಣವಾಗಿ ಕಾಣಿಸುತ್ತದೆಯೋ
ಉದಾಹರಣೆ :
ಇಂದು ಪೂರ್ಣ ಸೂರ್ಯಗ್ರಹಣ.
ಸಮಾನಾರ್ಥಕ : ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :