ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಿತ್ರಾರ್ಜಿತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ

ಉದಾಹರಣೆ : ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.

ಸಮಾನಾರ್ಥಕ : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪೂರ್ವಜರ, ಪೂರ್ವಿಕರ


ಇತರ ಭಾಷೆಗಳಿಗೆ ಅನುವಾದ :

बाप दादा के समय से चला आया हुआ या बाप दादा से मिला हुआ।

उसने अपनी पैतृक सम्पत्ति गरीबों में बाँट दी।
ख़ानदानी, खानदानी, पित्र्य, पुरखौती, पुश्तैनी, पैतृक, पैत्रिक, मौरूसी

Inherited or inheritable by established rules (usually legal rules) of descent.

Ancestral home.
Ancestral lore.
Hereditary monarchy.
Patrimonial estate.
Transmissible tradition.
ancestral, hereditary, patrimonial, transmissible

ಅರ್ಥ : ಪಿತೃವಿಗೆ ಸಂಬಂಧಿಸಿದ

ಉದಾಹರಣೆ : ನಾವು ಪಿತ್ರಾರ್ಜಿತವಾದ ಆಸ್ತಿಯನ್ನು ದಾನ ಮಾಡಿದೆವು.

ಸಮಾನಾರ್ಥಕ : ಪಿತೃ ಸಂಬಂಧ, ಪಿತೃ ಸಂಬಂಧವಾದ, ಪಿತೃ ಸಂಬಂಧವಾದಂತ, ಪಿತೃ ಸಂಬಂಧವಾದಂತಹ, ಪಿತೃವಿಗೆ ಸಂಬಂಧಿಸಿದ, ಪಿತೃವಿಗೆ ಸಂಬಂಧಿಸಿದಂತ, ಪಿತೃವಿಗೆ ಸಂಬಂಧಿಸಿದಂತಹ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ


ಇತರ ಭಾಷೆಗಳಿಗೆ ಅನುವಾದ :

पिता संबंधी।

हमने पैतृक संपत्ति दान कर दी।
पित्र्य, पैतृक, पैत्रिक

Characteristic of a father.

paternal