ಅರ್ಥ : ನೀರಿನಲ್ಲಿ ಮುಳುಗಿ ಹೋಗಿ ನಾಶವಾಗುವ ಸ್ಥಿತಿ
ಉದಾಹರಣೆ :
ನದಿಯಲ್ಲಿ ಸ್ನಾನ ಮಾಡಲು ಹೋದ ಮೂರು ವ್ಯಕ್ತಿಯಗಳು ನೀರು ಪಾಲಾದರು.
ಸಮಾನಾರ್ಥಕ : ಜಲಸಮಾಧಿಯಾದರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಜಲಸಮಾದಿಯಾದರು
ಉದಾಹರಣೆ :
ಸಂತ ಏಕನಾಥ ಅವರು ಜಲಸಮಾದಿಯಾದರು
ಸಮಾನಾರ್ಥಕ : ಜಲಸಮಾದಿಯಾದರು
ಇತರ ಭಾಷೆಗಳಿಗೆ ಅನುವಾದ :