ಅರ್ಥ : ಯಾರೋ ಒಬ್ಬರನ್ಉ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ನೀಡಿರುವ
ಉದಾಹರಣೆ :
ಎಲ್ಲಾ ಆಮಂತ್ರಿತರು ಊಟ ಮಾಡಿದ ಮೇಲೆ ಹೊರಟು ಹೋದರು.
ಸಮಾನಾರ್ಥಕ : ಆಮಂತ್ರಿತರು, ಆಹ್ವಾನಿಸಿದವರು
ಇತರ ಭಾಷೆಗಳಿಗೆ ಅನುವಾದ :
जिसे किसी समारोह में हिस्सा लेने के लिए बुलाया गया हो।
सभी आमंत्रित भोजन करने के बाद चले गये।