ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪ್ರಕಾರದ ಗೆರೆಗೆರೆಗಳುಳ್ಳ ಬಟ್ಟೆ
ಉದಾಹರಣೆ : ಅವರು ನಾಗಮುರಿಗೆಯಂತೆ ಗೆರೆಗಳುಳ್ಳ ಬಟ್ಟೆಯನ್ನು ಹೊಲೆದರು.
ಇತರ ಭಾಷೆಗಳಿಗೆ ಅನುವಾದ :हिन्दी
एक प्रकर का धारीदार कपड़ा।
ಅರ್ಥ : ಅಲೆಯ ತರಹದ ವಕ್ರವಾದ ಅಥವಾ ಡೊಂಕಾದ ರೇಖೆಗಳ ಶ್ರೇಣಿ
ಉದಾಹರಣೆ : ಮಕ್ಕಳು ಚಿತ್ರಲೇಖ ಪುಸ್ತಕದಲ್ಲಿ ಅಂಕಡೊಂಕ ಗೆರೆಯನ್ನು ಹಾಕುತ್ತಿದ್ದಾರೆ.
ಸಮಾನಾರ್ಥಕ : ಅಂಕಡೊಂಕ ಗೆರೆ, ಮುರಿಗೆ ಮುರಿಗೆಯಾದ ಗೆರೆ
लहर की तरह टेढ़ी लकीरों की श्रेणी।
ಸ್ಥಾಪನೆ