ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವಗ್ರಹ ಪದದ ಅರ್ಥ ಮತ್ತು ಉದಾಹರಣೆಗಳು.

ನವಗ್ರಹ   ನಾಮಪದ

ಅರ್ಥ : ಜ್ಯೋತಿಷ್ಯದ ಅನುಸಾರವಾಗಿ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಇವೇ ಒಂಭತ್ತು ಗ್ರಹಗಳಾಗಿವೆ

ಉದಾಹರಣೆ : ಯಜ್ಞ ಸಮಾಪ್ತಿಯಾದ ನಂತರ ನವಗ್ರಹ ಶಾಂತಿಗಾಗಿ ಪೂಜೆಯನ್ನು ಮಾಡಲಾಯಿತು.


ಇತರ ಭಾಷೆಗಳಿಗೆ ಅನುವಾದ :

फलित ज्योतिष के अनुसार सूर्य,चन्द्र,मंगल,बुध,गुरु,शुक्र,शनि,राहु और केतु ये नौ ग्रह।

यज्ञ समाप्ति के बाद नवग्रह की शांति के लिए पूजा की गई।
नवग्रह